ನಿಯಮ ಮತ್ತು ಷರತ್ತುಗಳು
- ಸ್ವಯಂ ಸೇವಾ ಪದ್ಧತಿ ಕಡ್ಡಾಯ.
- ವೈದ್ಯಕೀಯ ವೆಚ್ಚ ಮಾತ್ರ ಬರಿಸಬೇಕು 5000 ಆನ್‌ಲೈನ್ ಮುಖಾಂತರ.
- ದಾಖಲಾತಿ ಸಮಯ ಬೆಳಗ್ಗೆ 9:00 ರಿಂದ ಸಾಯಂಕಾಲ 6 ರವರೆಗೆ.
- ಸಂದರ್ಶನದ ಸಮಯ ಭಾನುವಾರ ಮಾತ್ರ.
- ಪ್ರತಿ ಭಾನುವಾರ ಕುಟುಂಬಸ್ಥರಿಗೆ ವಿಶೇಷ ಕಾರ್ಯಕ್ರಮ ಹಾಜರಾತಿ ಕಡ್ಡಾಯ.
- ಮನೆಯಿಂದ ಊಟ ತಿಂಡಿತರುವ ಅವಕಾಶವಿರುತ್ತದೆ.
- ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರು.
- ಚಿಕಿತ್ಸೆಯ ಸಮಯದಲ್ಲಿ ರೋಗಿಯು ತಪ್ಪಿಸಿಕೊಂಡಲ್ಲಿ ಮತ್ತು ಯಾವುದೇ ಸಾವುನೋವುಗಳಿಗೆ ಸಂಸ್ಥೆಯು ಜವಾಬ್ದಾರಿ ಇರುವುದಿಲ್ಲ.
- ಹಣದ ಮರುಪಾವತಿ ಇರುವುದಿಲ್ಲ.
- ದಾಖಲಾತಿ ಸಮಯದಲ್ಲಿ ರೋಗಿಯ ಆರೋಗ್ಯದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು.
- ರೋಗಿಯ ಸಂಬಂಧಿಕರ ಒಪ್ಪಂದದ ಸಹಿಯ ಮೂಲಕ ದಾಖಲಾತಿ.
- ಮೊಬೈಲ್ ಕಡ್ಡಾಯ (ನಿಗದಿತ ಸಮಯದಲ್ಲಿ ಬಳಕೆ).
- ದಾಖಲಾತಿಯು ವೈದ್ಯರ ಅಭಿಪ್ರಾಯದಂತೆ.
- ಪ್ರತಿ ನಿತ್ಯದ ಶಿಬಿರದ ಮಾಹಿತಿಯು ವಾಟ್ಸಪ್ ಗ್ರೂಪಿನಲ್ಲಿ ದೊರೆಯುವುದು.
- ಮೊದಲ 50 ಜನರ ನೊಂದಣಿಗೆ ಮಾತ್ರ ಅವಕಾಶ (ಅಡ್ಮಿಶನ್ ಓಪನ್).
- ರೋಗಿಯು ಶುಭದಿನಗಳನ್ನು ಆಚರಿಸಲು ಅವಕಾಶವಿರುತ್ತದೆ (ಹುಟ್ಟುಹಬ್ಬಗಳು ಮದುವೆ ವಾರ್ಷಿಕೋತ್ಸವ).