ಸೌಲಭ್ಯಗಳು










ಯೋಗಾಭ್ಯಾಸ

ಸ್ವಚ್ಛತೆ

ಸಾತ್ವಿಕ ಆಹಾರ

ಪರಿಸರ ಅರಿವು

ವ್ಯಾಯಾಮ

ರಕ್ತದಾನ

ದೊರೆಯುವ ಸೌಲಭ್ಯಗಳು
- ಯೋಗ / ಧ್ಯಾನ
- ಅರಿವು ಮೂಡಿಸುವ ತರಗತಿಗಳು
- ಆಪ್ತ ಸಮಾಲೋಚನೆ ತರಗತಿಗಳು
- ಊಟ / ತಿಂಡಿ / ಉಪಹಾರ / ಕಾಫಿ / ಹಾಲು / ಹಣ್ಣು / ಕಷಾಯ
- ಆರೋಗ್ಯ ತಪಾಸಣೆ / ರಕ್ತ ಪರೀಕ್ಷೆ ಸೌಲಭ್ಯ
- ವೈದ್ಯರ ಸೌಲಭ್ಯ ಮತ್ತು ಮಾರ್ಗದರ್ಶನ
- ಎ.ಎ. ಸಭೆಗಳಿಗೆ ಹಾಜರುಪಡಿಸುವ / ಆನ್ಲೈನ್ ಮೀಟಿಂಗ್ ವ್ಯವಸ್ಥೆ
- ಪ್ರವಾಸ / ಮಂದಿರಗಳ ಭೇಟಿ
- ಸಂಗೀತ ಡ್ಯಾನ್ಸ್ (ನೃತ್ಯ) / ಮನರಂಜನೆ
- ಗ್ರಂಥಾಲಯ
- ವ್ಯಾಯಾಮಶಾಲೆ
- ಶೂಶ್ರುಕರ ಸೌಲಭ್ಯ