ಸಮಾಜ ಸೇವೆ

ಸರ್ವ ಧರ್ಮ ಸಮನ್ವಯ ಸಮಾಜಮುಖಿ ಸಂಕಲ್ಪ

ವ್ಯಸನಿಗಳ ಮುಖಾಂತರ ಸಮಾಜ ಸೇವೆಗೆ ಬಸವಣ್ಣ ಅವರು ಅವಿರತವಾಗಿ ಶ್ರಮವಹಿಸುತ್ತಿದ್ದಾರೆ. ಅವರಿಂದ ಗಿಡ ನೆಡೆಸುವುದು, ಶಾಲಾ, ಕಾಲೇಜುಗಳಲ್ಲಿ ಬೀದಿ ನಾಟಕಗಳನ್ನು ಆಯೋಜನೆ ಮಾಡಿಸುವುದು, ಗ್ರಾಮಾಂತರ ಮತ್ತು ಕುಡಿತ ಹೆಚ್ಚಾಗಿ ಸೇವಿಸುವ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡುವ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ.

ಮೈಸೂರಿನ ಕುವೆಂಪು ನಗರದಲ್ಲಿ ಇರುವ ಬಸವಮಾರ್ಗ ಶಾಖೆಯಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಜಾತಿ, ಧರ್ಮದ ಬೇಧವಿಲ್ಲದೆ ಉಚಿತವಾಗಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದ್ದಾರೆ ಬಸವಣ್ಣ. ಇಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನ ಹಾಗೂ ಅಭಿವೃದ್ಧಿಗೆ ಪೂರಕವಾದ ವಾತಾವರಣ ಕಲ್ಪಿಸಿಕೊಡಲಾಗಿದೆ. ಮನೆ ಪಾಠದ ವ್ಯವಸ್ಥೆಯೊಂದಿಗೆ ಶುಚಿ ಹಾಗೂ ರುಚಿಯ ಊಟದ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಬಸವಣ್ಣ ಅವರು.

ಬಸವಣ್ಣ ಅವರು ಸರ್ಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪ ಮಾಡಿದ್ದಾರೆ. ಸರ್ಕಾರಿ ಶಾಲೆಗಳು  ಉಳಿಯಬೇಕು ಎಂದರೆ, ಶಾಲೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನಗಂಡ ಬಸವಣ್ಣ ಅವರು, ಮೈಸೂರಿನ ಕುಕ್ಕರಹಳ್ಳಿಯಲ್ಲಿ ಇರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.

WhatsApp Image 2025-02-04 at 11.53.52

How it work

Providing Services & Limitless Opportunities

A wonderful serenity has taken possession of my entire soul, like these sweet mornings of spring which I enjoy with my whole heart.A wonderful serenity.

Goal Identification

Best Wireframe Creation

Testing & Launch

demo-attachment-2103-DSC04030-52944-original-protected

25

Years Exprience

Our Skill

The Leading Source For Our Skill

A wonderful serenity has taken possession of my entire soul, like these sweet mornings of spring which I enjoy with my whole heart.A wonderful serenity has taken possession of my entire soul

Marketing Online

85%

Deliver Business

90%

Branding

80%

Seo Optimize

95%