ಬಸವ ಮಾರ್ಗದ ಶಾಖೆಗಳು
ವಿಸ್ತಾರವಾಗುತ್ತಿದೆ ಬಸವ ಬಳಗ
ಬಸವಮಾರ್ಗ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. ಹೆಬ್ಬಾಳಿನಲ್ಲಿರುವ ಮುಖ್ಯ ಶಾಖೆಯ ಜತೆಗೆ ಮತ್ತೆ ಮೂರು ಶಾಖೆಗಳು ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿವೆ. ಮೈಸೂರಿನ ಶ್ರೀರಾಮ್ ಪುರದ ವಿಶಾಲವಾದ ಪ್ರಕೃತಿಯ ಮಡಿಲಿನಲ್ಲಿ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಬಹು ಹಂತಸ್ತಿನ ಹೈಟೆಕ್ ಕಟ್ಟಡ ನಿರ್ಮಾಣವಾಗಿದೆ.
ಜತೆಗೆ ಕುವೆಂಪುನಗರದ ಅಪೋಲೋ ಆಸ್ಪತ್ರೆಯ ಸಮೀಪ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ವ್ಯಸನಮುಕ್ತ ಕೇಂದ್ರ ಹಾಗೂ ಮನೋ ವೈದ್ಯಕೀಯ ಆಸ್ಪತ್ರೆ ತಲೆ ಎತ್ತಿದ್ದು, ಅದು ಕೂಡ ಉದ್ಘಾಟನೆಗೆ ಸಿದ್ಧವಾಗಿದೆ.
ಇದರ ಜತೆಗೆ ಮದ್ಯ ವರ್ಜನೆ ಶಿಬಿರಕ್ಕೆಂದೇ ಹೆಬ್ಬಾಳದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮತ್ತೊಂದು ಕೇಂದ್ರ ಸ್ಥಾಪನೆಯಾಗಿದ್ದು, ವ್ಯಸನಿ ಹಣ ನೀಡಲಿ, ನೀಡದೆ ಇರಲಿ, ಕಡಿಮೆ ದರದಲ್ಲಿ ಅಥವಾ ಶುಲ್ಕದಲ್ಲಿ ರಿಯಾಯಿತಿ ಇಲ್ಲಿ ಆಶ್ರಯ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟಾರೆ ನಾಲ್ಕು ಶಾಖೆಗಳಲ್ಲಿ 1 ಸಾವಿರಕ್ಕೂ ಹೆಚ್ಚಿನ ವ್ಯಸನಿಗಳಿಗೆ ಇಲ್ಲಿ ಸಮರ್ಪಕವಾದ ಸೌಲಭ್ಯಗಳನ್ನು ಕಲ್ಪಿಸುವ ಉತ್ತಮ ಯೋಜನೆ ಹೊಂದಲಾಗಿದೆ.

How it work
Providing Services & Limitless Opportunities
A wonderful serenity has taken possession of my entire soul, like these sweet mornings of spring which I enjoy with my whole heart.A wonderful serenity.
Goal Identification
Best Wireframe Creation
Testing & Launch

25
Years Exprience
Our Skill
The Leading Source For Our Skill
A wonderful serenity has taken possession of my entire soul, like these sweet mornings of spring which I enjoy with my whole heart.A wonderful serenity has taken possession of my entire soul